uTalk - ಭಾಷೆ ಕಲಿಯಲು

ಆ್ಯಪ್‌ನಲ್ಲಿನ ಖರೀದಿಗಳು
4.3
3.99ಸಾ ವಿಮರ್ಶೆಗಳು
500ಸಾ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಭಾಷೆಗಳನ್ನು ತ್ವರಿತವಾಗಿ ಕಲಿಯಿರಿ: ನೀವು ಕೇಳುವ ಪ್ರತಿ ಶಬ್ದವು ನಿಮ್ಮ ಹೊಸ ಭಾಷೆಯಲ್ಲಿರುವುದರಿಂದ uTalk ಫಲಿತಾಂಶಗಳನ್ನು ಪಡೆಯುತ್ತದೆ ಮತ್ತು ನೀವು ದಿನ ಒಂದರಿಂದ ಮಾತನಾಡುತ್ತೀರಿ, ಕೇಳುತ್ತೀರಿ ಮತ್ತು ಅರ್ಥಮಾಡಿಕೊಳ್ಳುತ್ತೀರಿ.

ಅಪ್ಲಿಕೇಶನ್ ಬೃಹತ್ ವ್ಯಾಪ್ತಿಯ 150+ ಭಾಷೆಗಳನ್ನು ಮತ್ತು ಪ್ರತಿಯೊಂದರಲ್ಲೂ ಉಚಿತ ಸ್ಟಾರ್ಟರ್(ಆರಂಭಿಕ) ಪದಗಳನ್ನು ಹೊಂದಿದೆ, ನೀವು ಅದನ್ನು ಅಪಾಯ-ಮುಕ್ತವಾಗಿ ಪ್ರಯತ್ನಿಸಬಹುದು. ಆಟಗಳಲ್ಲಿ ಸಂಪೂರ್ಣ ಅಂಕಗಳನ್ನು ಗಳಿಸಬಹುದು ಮತ್ತು ನೀವು ನಿಮ್ಮ ಭಾಷೆಯಲ್ಲಿ ಹೆಚ್ಚುವರಿ ವಿಷಯವನ್ನು ಕೂಡ ಉಚಿತವಾಗಿ ಅನ್ಲಾಕ್ ಮಾಡಬಹುದು. ಈ 3 ಕಾರಣಗಳಿಗಾಗಿ ನೀವು ಹೊಸ ಭಾಷೆ ಮಾತನಾಡಲು uTalk ಸಹಾಯ ಮಾಡುತ್ತದೆ:

1. ಸ್ಥಳೀಯರಿಂದ ಕಲಿಯಿರಿ: ಮಾತೃಭಾಷೆಯಾಗಿ ಹೊಂದಿರುವವರಿಂದ ರೆಕಾರ್ಡ್ ಮಾಡಿರುತ್ತೇವೆ ಹಾಗಾಗಿ ಉಚ್ಚರಿಸಲಾದ ಪ್ರತಿಯೊಂದು ಪದವನ್ನು ನೀವು ಸ್ಪಷ್ಟವಾಗಿ ಕೇಳಬಹುದು. ನಂತರ ನಾವು ಅವರ ಉಚ್ಚಾರಣೆಯನ್ನು ಅನುಕರಿಸಲು ಹೇಳುತ್ತೇವೆ ಮತ್ತು ನಿಮ್ಮ ಉಚ್ಚಾರಣೆಯ ವಿಧಾನವನ್ನು ಅವರೊಂದಿಗೆ ಹೋಲಿಸುತ್ತೇವೆ.

2. ಪದಗಳಿಂದ ಭರ್ತಿಯಾಗಿದೆ: ಉಪಯುಕ್ತವಾದ ದೈನಂದಿನ ಪದಗಳು ಮತ್ತು ಪದಗುಚ್ಛಗಳು. ಆಹಾರ ಮತ್ತು ಪಾನೀಯದಂತಹ ವಿಷಯಗಳು, ಪೂರ್ಣಗೊಳ್ಳಲು ಸುಮಾರು ಎರಡು ಮೂರು ಗಂಟೆಗಳ ಕಾಲ ತೆಗೆದುಕೊಳ್ಳುತ್ತವೆ. ಆದರೆ ಪ್ರತೀ ಸಾರಿ ನೀವು ಕೇವಲ ಐದು ನಿಮಿಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯವನ್ನು ಸಹ ವ್ಯಯಿಸಬಹುದು. 60+ ವಿಷಯಗಳೊಂದಿಗೆ, ಇದು ಒಟ್ಟು 180 ಗಂಟೆಗಳ ಕಲಿಕೆಯಾಗಿದೆ.

3. ನಿಮ್ಮನ್ನು ಪ್ರೇರೇಪಿಸುತ್ತಿರುತ್ತದೆ: ನೀವು ಕ್ರಮೇಣ ಐದು ಕಠಿಣ ಆಟಗಳ ಮೂಲಕ ಮುಂದಕ್ಕೆ ಹೋಗುವಾಗ ನಿಮ್ಮ ಅಂಕಗಳನ್ನು ಪ್ರಗತಿಯ ಬಾರ್‌ಗಳಲ್ಲಿ ಪರಿಶೀಲಿಸಿ. ಪೂರ್ಣ ಅಂಕಗಳನ್ನು ಪಡೆಯಲು, ನೀವು ಪದಗಳನ್ನು ಹಾಗೆಯೇ ನಿಮ್ಮ ಸ್ವಂತ ಭಾಷೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.

ಇದು ಯಾರಿಗಾಗಿ? ಒಂದು ಹೊಸ ಭಾಷೆಯನ್ನು ಕಲಿಯಲು 30 ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿರುವ uTalk ನ ಪ್ರಮಾಣೀಕೃತ ಮತ್ತು ವಿಶ್ವಾಸಾರ್ಹ ವಿಧಾನ ಇದಾಗಿದೆ ಮತ್ತು ಇದು ಹೊಸಬರಿಗೆ ಪರಿಪೂರ್ಣವಾಗಿದೆ. ಆದರೆ, ಭಾಷೆಯ ವಿಶಾಲ ವ್ಯಾಪ್ತಿಯಿಂದಾಗಿ, ಸ್ವಲ್ಪ ಗೊತ್ತಿರುವವರಿಗೂ ಸಹ ಶಬ್ದಕೋಶ ಮತ್ತು ಉಚ್ಚಾರಣೆಗಳಲ್ಲಿನ ಅಂತರವನ್ನು ತಿಳಿದುಕೊಳ್ಳವುದಕ್ಕಾಗಿ ಇದು ಅತ್ಯಮೂಲ್ಯವಾಗಿದೆ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ: ಎಲ್ಲರೂ uTalk ನ ಚಂದಾದಾರರಾಗಬಹುದು ಅಥವಾ ವೈಯಕ್ತಿಕ ಭಾಷೆ ಅಥವಾ ವಿಷಯಗಳನ್ನು ಖರೀದಿಸಬಹುದು. ಮನೆಯಲ್ಲಿ ಅಥವಾ ಚಲಿಸುತ್ತಲೇ ಯಾವುದೇ ಸಾಧನದಲ್ಲಿ ಕಲಿಯಿರಿ. ಈ ಅಪ್ಲಿಕೇಶನ್ ನಿಮ್ಮ ಸಾಧನಗಳ ನಡುವೆ ಸ್ವಯಂಚಾಲಿತವಾಗಿ ಸಿಂಕ್ ಮಾಡುತ್ತದೆ. ವಿಷಯವನ್ನು ಡೌನ್‌ಲೋಡ್ ಮಾಡುವ ಮೂಲಕ ಆಫ್‌ಲೈನ್ ನಲ್ಲಿ ಕೆಲಸ ಮಾಡಿ.

ನಿಮ್ಮ ಭಾಷೆಯನ್ನು ಹುಡುಕಿ:

ಅಜೆರ್ಬೈಜಾನಿ
ಅಮೆರಿಕನ್ ಇಂಗ್ಲೀಷ್
ಅರೇಬಿಕ್ (ಈಜಿಪ್ಟ್)
ಅರೇಬಿಕ್ (ಮೊರಾಕ್ಕೊ)
ಅರೇಬಿಕ್ (ಲೆಬನಾನ್)
ಅರೇಬಿಕ್ (ಸಂಯುಕ್ತ ಅರಬ್ ಎಮಿರೇಟಸ್)
ಅರ್ಮೇನಿಯನ್
ಅಲ್ಬೇನಿಯನ್
ಅಸ್ಸಾಮೀಸ್
ಅಂಹರಿಕ್
ಆಧುನಿಕ ಪ್ರಮಾಣಿತ ಅರೇಬಿಕ್
ಆಫ್ರಿಕಾನ್ಸ್
ಆಸ್ಟ್ರೇಲಿಯನ್ ಇಂಗ್ಲೀಷ್
ಇಗ್ಬೊ
ಇಂಗ್ಲೀಷ್ (ಭಾರತ, ಸ್ಕಾಟ್‌ಲೆಂಡ್)
ಇಟಾಲಿಯನ್
ಇಂಡೋನೇಶಿಯನ್
ಇಲ್ಲಿಕೋ
ಉಕ್ರೈನಿಯನ್
ಉಜ್ಬೇಕ್
ಉರ್ದು
ಎಸ್ಟೊನಿಯನ್
ಎಸ್ಪೆರಾಂಟೊ
ಐರಿಷ್
ಐಸ್ಲಾಂಡಿಕ್
ಒರಿಯಾ
ಓರೊಮೋ
ಕಝಕ್
ಕನ್ನಡ
ಕಲಾಲ್ಲಿಸುಟ್
ಕಾಂಟೊನೀಸ್
ಕಿನ್ಯಾರುವಾಂಡ
ಕಿರ್ಗಿಜ್
ಕುರ್ದಿಷ್ (ಟರ್ಕಿ)
ಕೆಟಲಾನ್
ಕೆನೆಡಿಯನ್ ಇಂಗ್ಲೀಷ್
ಕೆನೆಡಿಯನ್ ಫ್ರೆಂಚ್
ಕೊರಿಯನ್
ಕ್ರೊಯೇಶಿಯನ್
ಕ್ಸೋಸ
ಖಮೇರ್
ಗಂಡಾ
ಗುಜರಾತಿ
ಗ್ಯಾಲಿಶಿಯನ್
ಗ್ರೀಕ್
ಜರ್ಮನ್
ಜಾಪನೀಸ್
ಜಾರ್ಜಿಯನ್
ಜಾವಾನೀಸ್
ಜುಲು
ಜೆಕ್
ಜೋಂಗ್‌ಖಾ
ಟರ್ಕಿಶ್
ಟರ್ಕ್‌ಮೆನ್
ಟಿಗ್ರಿನ್ಯಾ
ಟಿಬೇಟಿಯನ್
ಟೋಕ್ ಪಿಸಿನ್
ಡಚ್
ಡ್ಯಾನಿಶ್
ತಮಿಳು
ತಾಜಿಕ್
ತುಂಬುಕಾ
ತೆಲುಗು
ಥಾಯ್
ನಾರ್ವೇಜಿಯನ್
ನಿಯಾಪೊಲಿಟನ್
ನೇಪಾಳಿ
ನ್ಯಾಂಜಾ
ಪಂಜಾಬಿ (ಪಾಕಿಸ್ತಾನ)
ಪಂಜಾಬಿ (ಭಾರತ)
ಪರ್ಶಿಯನ್ (ಅಫಘಾನಿಸ್ಥಾನ್)
ಪರ್ಶಿಯನ್ (ಇರಾನ್)
ಪಾಷ್ಟೋ
ಪೋರ್ಚುಗೀಸ್
ಪೋಲಿಶ್
ಪ್ರಾಚೀನ ಗ್ರೀಕ್
ಫಿಜಿಯನ್
ಫಿನ್ನಿಶ್
ಫಿಲಿಪಿನೊ (ಟ್ಯಾಗಲೋಗ್)
ಫ್ರೆಂಚ್
ಫ್ಲೆಮಿಷ್
ಬರ್ಮೀಸ್
ಬಲ್ಗೇರಿಯನ್
ಬಾಸ್ಕ್
ಬೆಂಗಾಲಿ
ಬೆಂಬಾ
ಬೆಲರೂಸಿಯನ್
ಬೋಸ್ನಿಯನ್
ಬ್ರಿಟಿಷ್ ಇಂಗ್ಲೀಷ್
ಬ್ರೆಜಿಲಿಯನ್ ಪೋರ್ಚುಗೀಸ್
ದಕ್ಷಿಣ ಸಾಮಿ
ಮಂಗೋಲಿಯನ್
ಮರಾಠಿ
ಮಲಗಾಸಿ
ಮಲಯಾಳಂ
ಮಲಯ್
ಮಾಲ್ಟೀಸ್
ಮಾವೋರಿ
ಮೆಸಿಡೋನಿಯನ್
ಮ್ಯಾಂಕ್ಸ್
ಯೊರುಬಾ
ರಷ್ಯನ್
ರೊಮೇನಿಯನ್
ಲಕ್ಸಂಬರ್ಗ್
ಲಟ್ವಿಯನ್
ಲಾವೋ
ಲಿಂಗಾಲ
ಲಿಥುವೇನಿಯನ್
ಲ್ಯಾಟಿನ್
ಲ್ಯಾಟಿನ್ ಅಮೇರಿಕನ್ ಸ್ಪ್ಯಾನಿಶ್
ವಿಯೇಟ್ನಾಮೀಸ್
ವೆಲ್ಶ್
ವೋಲೋಫ್
ವೂ ಚೈನೀಸ್ (ಶಾಂಘೈ)
ಶೋನಾ
ಸಮೋವನ್
ಸರ್ಡೀನಿಯನ್
ಸರ್ಬಿಯನ್
ಸಿಂಧಿ
ಸಿಂಪ್ಲಿಫೈಡ್ ಚೈನೀಸ್
ಸಿಸಿಲಿಯನ್
ಸಿಂಹಳ
ಸೆಬುಆನೋ
ಸೊಮಾಲಿ
ಸೊರಾನಿ ಕುರ್ದಿಷ್
ಸ್ಕಾಟಿಶ್ ಗ್ಯಾಲಿಕ್
ಸ್ಕೋಟ್ಸ್
ಸ್ಪ್ಯಾನಿಷ್
ಸ್ಪ್ಯಾನಿಷ್ (ಅರ್ಜೆಂಟಿನಾ)
ಸ್ಲೋವಾಕ್
ಸ್ಲೋವೇನಿಯನ್
ಸ್ವಹಿಲಿ
ಸ್ವಾನಾ
ಸ್ವಿಸ್ ಜರ್ಮನ್
ಸ್ವೀಡಿಷ್
ಹಂಗೇರಿಯನ್
ಹಿಂದಿ
ಹೀಬ್ರ್ಯೂ
ಹೈತಿಯನ್
ಹೌಸಾ
ಲದಿನೊ



ಯಾವುದಾದರೂ ಪ್ರಶ್ನೆಗಳಿವೆಯೇ? support@utalk.com
utalk.com ನಲ್ಲಿ ನಮ್ಮನ್ನು ಭೇಟಿ ಮಾಡಿ
ಅಪ್‌ಡೇಟ್‌ ದಿನಾಂಕ
ಆಗ 5, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
3.64ಸಾ ವಿಮರ್ಶೆಗಳು

ಹೊಸದೇನಿದೆ

- ದೋಷ ಪರಿಹಾರಗಳು ಮತ್ತು ಸುಧಾರಣೆಗಳು

ಪ್ರಶ್ನೆಗಳಿವೆಯೇ? ಪ್ರತಿಕ್ರಿಯೆ ನೀಡಬಯಸುತ್ತೀರಾ? ದೋಷಗಳಿವೆಯೇ? +44(0)2073717711 ನಲ್ಲಿ ನಮಗೆ ಕರೆ ಮಾಡಿ ಅಥವಾ hello@utalk.com ಮೂಲಕ ಸಂಪರ್ಕಿಸಿ

ಆ್ಯಪ್ ಬೆಂಬಲ

ಫೋನ್ ಸಂಖ್ಯೆ
+442073717711
ಡೆವಲಪರ್ ಬಗ್ಗೆ
EUROTALK LIMITED
support@utalk.com
315-317 New Kings Road LONDON SW6 4RF United Kingdom
+44 7973 223554

EuroTalk Ltd ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು